folk etymology
ನಾಮವಾಚಕ

ಜಾನಪದ ನಿರುಕ್ತಿ; ಜಾನಪದ ವ್ಯುತ್ಪತ್ತಿ; ಪಾಮರ ನಿರುಕ್ತಿ; ಪದವೊಂದು ಪರಿಚಿತ ಪದಗಳಿಂದ ನಿಷ್ಪನ್ನವಾಗಿರುವಂತೆ ತೋರಿಸಲು ಜನಸಾಮಾನ್ಯರು ಅದರ ರೂಪವನ್ನು ತಿರಿಚುವುದು. ಉದಾಹರಣೆಗೆ asparagus ಎಂಬುದು sparrow-grass ಎಂಬ ಪದದಿಂದ ನಿಷ್ಪನ್ನವಾಗಿದೆ ಎನ್ನುವುದು.